Product Code: 81
Availability: Out Of Stock
₹5.00
ಬ್ರೆಜಿಲ್‌ನ ಮಾರಿಯಾ ಕ್ಲಾರಾ ಮಾಶಾಡೊ ಎಂಬಾಕೆ, ವಿಶ್ವ ಸಂಸ್ಥೆಯ ಅಪೇಕ್ಷೆಯಂತೆ ಪೊರ್ಚುಗೀಸ್‌ನಲ್ಲಿ ಬರೆದ ಮಕ್ಕಳ ನಾಟಕವೊಂದನ್ನು ಆಧಾರವಾಗಿಟ್ಟುಕೊಂಡು ರೂಪಿತವಾದ್ದು ‘ನೀಲಿ ಕುದುರೆ’. ಬಿ. ವಿ. ಕಾರಂತರು ತಯಾರಿಸಿದ ಈ ನಾಟಕದ ಪ್ರಯೋಗ ಅನೇಕ ಕಡೆಗಳಲ್ಲಿ ಅಸಾಧಾರಣ ಯಶಸ್ಸು ಗಳಿಸಿಕೊಂಡಿತು; ಮಕ್ಕಳಿಗೆ ಭಾರೀ ಪ್ರಿಯವಾಯಿತು. ಕನ್ನಡದ ಬೆರಳೆಣಿಕೆಯ ಯಶಸ್ವಿ ನಾಟಕಗಳಲ್ಲಿ ನಿಸ್ಸಂಶಯವಾಗಿ ಇದೂ ಒಂದು.
Attributes
Author ಬಿ.ವಿ. ಕಾರಂತ, ಪಿ. ಎಸ್. ರಾಮಪ್ಪ
Translator / Editor
Number of pages 56
Year of Publication 1982