Product Code: 212
Availability: 16
₹270.00

Qty

Click below to buy eBook version from Google Play Store

ಜನಸಾಮಾನ್ಯರ ಒಳಿತನ್ನೇ ತನ್ನ ಜೀವನೋದ್ದೇಶವಾಗಿಟ್ಟುಕೊಂಡಿದ್ದ ಆರ್ಥಿಕ ತಜ್ಞರ ಆತ್ಮಕಥೆ

ಲೇಖಕರು: ಯಾಗಾ ವೇಣುಗೋಪಾಲ ರೆಡ್ಡಿ

ಕನ್ನಡ ನಿರೂಪಣೆ: ಎಂ.ಎಸ್. ಶ್ರೀರಾಮ್


ಭಾರತದಲ್ಲಿರುವ ಅತ್ಯಂತ ಪ್ರಖರ ಬುದ್ಧಿಜೀವಿಗಳಲ್ಲಿ ಒಬ್ಬರು. ದಶಕಗಳ ಕಾಲದ ಕೇಂದ್ರೀಯ ಬ್ಯಾಂಕರುಗಳಲ್ಲಿ ಅತ್ಯಂತ ಶ್ರೇಷ್ಠರು.

- ಪಿ. ಚಿದಂಬರಂ, ಮಾಜಿ ಕೇಂದ್ರೀಯ ವಿತ್ತ ಮಂತ್ರಿಗಳು


ಭಾರತೀಯ ಅರ್ಥವ್ಯವಸ್ಥೆಯ ಬಗ್ಗೆ ರೆಡ್ಡಿಯವರಿಗಿಂತ ಹೆಚ್ಚು ತಿಳಿದವರು ವಿರಳ. ಆತನಷ್ಟು ಘನತೆಯಿರುವವರು ಇನ್ನೂ ವಿರಳ.

- ರಘುರಾಮ್ ಜಿ. ರಾಜನ್, ಮಾಜಿ ಗವರ್ನರ್, ಭಾರತೀಯ ರಿಜರ್ವ್ ಬ್ಯಾಂಕ್


ಅಮೆರಿಕದಲ್ಲಿ ವೈ.ವಿ. ರೆಡ್ಡಿಯಂಥವರು ಕೇಂದ್ರೀಯ ಬ್ಯಾಂಕಿನ ಮುಖ್ಯಸ್ಥರಾಗಿದ್ದರೆ, ಅಮೆರಿಕದ ಅರ್ಥವ್ಯವಸ್ಥೆ ಈಗಿನ ದುರ್ಗತಿಯನ್ನು ಕಾಣುತ್ತಿರಲಿಲ್ಲ.

- ಜೋಸೆಫ್ ಸ್ಟಿಗ್ಲ್‌ಟ್ಸ್, ಅರ್ಥಶಾಸ್ತ್ರದ ನೋಬೆಲ್ ಪುರಸ್ಕೃತರು

Attributes
eBook https://play.google.com/store/books/details/Y_V_Reddy_Bhinna_Abhipraaya?id=bIkgEAAAQBAJ
Author ವೈ.ವಿ. ರೆಡ್ಡಿ
Translator / Editor ಎಂ.ಎಸ್. ಶ್ರೀರಾಮ್
Number of pages 288
Year of Publication 2021