Product Code: 217
Availability: 19
₹115.00

Qty

Click below to buy eBook version from Google Play Store

‘ಮನುಷ್ಯನ ದೀರ್ಘಯಾತ್ರೆ ನಡೆದಿದೆ... ಹಳೆಯ ಮೂಡ ನಂಬಿಕೆಗಳು ಕಾಲಲ್ಲಿ ಸಿಕ್ಕು ಹುಡಿಯಾಗುತ್ತಿವೆ, ತಪ್ಪು-ತಾಗುಗಳು ಆಗಾಗ ದೂಳೆಬ್ಬಿಸಿ ಕಂಗೆಡಿಸುತ್ತಿವೆ; ಭೂತದ ಮೋಡ ಹಿಂದಿಂದ ಕವಿದುಕೊಂಡಿದೆ, ಭವಿಷ್ಯದ ಆಶ್ಚರ್ಯರಾಶಿಗಳು ಎದುರಲ್ಲಿ ಬೆರಗುಗೊಳಿಸುತ್ತವೆ... ಸ್ವತಂತ್ರವಾಗಿ ಗಂಭೀರವಾಗಿ ಹೆಮ್ಮೆಯಿಂದ ಸಾವಕಾಶವಾಗಿ ನಡೆದಿದ್ದಾನೆ ಮನುಷ್ಯ - ಏಕಾಂಗಿಯಾಗಿ... ಹೆಜ್ಜೆಗಳು ದೃಢವಾಗಿವೆ... ಯಾತ್ರೆ ಸಾಗುತ್ತಿದೆ ಮುಂದುಮುಂದಕ್ಕೆ ಮೇಲುಮೇಲಕ್ಕೆ...'

ರಷ್ಯಾದ ಪ್ರಖ್ಯಾತ ಲೇಖಕ ಮ್ಯಾಕ್ಸಿಂ ಗೋರ್ಕಿಯ ಈ ಕಣಸೇ ಇಲ್ಲಿರುವ ಆತನ ಕೆಚ್ಚನ ಕಥೆಗಳಲ್ಲಿ ಚಂದ ಮೈದಾಳಿಕೊಂಡಿದೆ.

Attributes
eBook https://play.google.com/store/books/details/Maxim_Gorky_Gorkiya_Kathegalu?id=z_IxEAAAQBAJ
Author ಕೆ.ವಿ. ಸುಬ್ಬಣ್ಣ
Number of pages 64
Year of Publication 1st Edition- 1970, 4th Edition- 2021