Product Code: 227
Availability: 20
₹130.00

Qty

Click below to buy eBook version from Google Play Store

ಹೈಸ್ನಾಮ್ ಕನ್ಹಯ್ಯಲಾಲ್ ನೇತೃತ್ವದ ಕಲಾಕ್ಷೇತ್ರ ಮಣಿಪುರ ರಂಗತಂಡವು ಸಮಕಾಲೀನ ಭಾರತೀಯ ರಂಗಭೂಮಿಯ ಸಂದರ್ಭದಲ್ಲಿ ಅತ್ಯುತ್ತಮ ಪ್ರಯೋಗಗಳಿಗೆ ದೃಷ್ಟಾಂತವಾಗಿದೆ. ಮುಖ್ಯವಾಗಿ, ಅವರ ಕೃತಿಗಳಲ್ಲಿನ ಶಾಬ್ದಿಕೇತರ ಹಾಗೂ ಮುದ್ರಾಭಿನಯದ ಭಾಷೆಯೇ ಅವರ ಪ್ರದರ್ಶನ ಪಠ್ಯಗಳನ್ನು ಅನುವಾದಿಸುವುದಕ್ಕಿಂತ ವಿವರವಾಗಿ ದಾಖಲಿಸುವ ಕುರಿತು ದಾರಿ ತೋರಿದ್ದು...


ಅವರ ಎರಡು ಮುಖ್ಯ ರಂಗಕೃತಿಗಳನ್ನು ದಾಖಲಿಸತೊಡಗಿದಾಗ, ಅನಿವಾರ್ಯವಾಗಿ, ನಾಟಕ ಕೃತಿಗಳನ್ನು ಮಾತ್ರವಲ್ಲದೆ ಅವುಗಳ ದಾರ್ಶನಿಕ ಹಿನ್ನೆಲೆಗಳನ್ನು ಹುಡುಕಬೇಕಾಯಿತು. ಕೊನೆಯಲ್ಲಿ ಮೂಡಿದ್ದು ಅವರ ಕೃತಿಗಳ ಹಿಂದಿರುವ ರಾಜಕೀಯ, ಸಾಂಸ್ಕೃತಿಕ, ಕುಲಸಂಬಂಧೀ ಪ್ರೇರಣೆಗಳನ್ನು ಒಳಗೊಂಡ ರಂಗಸಾಧನೆಯ ಇತಿಹಾಸ. ಕಿರುಹೊತ್ತಿಗೆಯು ಅವರ ರಂಗಕೃತಿಗಳಿಗೆ ಸಲ್ಲಿಸುವ ಗೌರವವೂ, ಜೊತೆಗೆ ಕಲಾಕ್ಷೇತ್ರ ತಂಡದ ಎರಡು ದಶಕಗಳ ಸಾಧನೆಗಳ ಒಂದು ವಿಮರ್ಶಾತ್ಮಕ ನೋಟವೂ ಆಗಿದೆ.

Attributes
eBook https://play.google.com/store/books/details/B_R_Venkataramana_Aithal_Kanhailal_Rangabhoomi?id=oAQ1EAAAQBAJ
Author ಬಿ.ಆರ್. ವೆಂಕಟರಮಣ ಐತಾಳ
Number of pages 74
Year of Publication 1st Edition- 1994, 2nd Edition- 2021